GNU/Linux Habba: Post event updates on habba.in

The festival was a success, and the volunteers have gotten back to their work. But we will still be posting updates about the CD Distribution and discussing future plans on remastered CD, future events and everything else. Visit:

http://habba.in

for updates and to participate.

You can also join in at IRC:

#kannada

irc.freenode.net

GNU/Linux Habba in Bengaluru!

04/26/2008 - 10:00
Asia/Calcutta

Signups closed for the event. You can track the event at:

http://habba.in

GNU/Linux habba!

The Kannada Localization Initiative Team and Volunteers team at Sampada is very happy to announce the GNU/Linux installation festival, GNU/Linux Habba.

ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.

We will:
೧. Help you install GNU/Linux on your Laptop/Desktop.
೨. We will show you how to type in Kannada and configure, optimize your system for Kannada.
೪. If you bring an empty CD, we'll copy your favourite distribution on it for you*. (And this won't be piracy! You're also free to distribute those.)
೫. We will answer all your questions related to Kannada on GNU/Linux to the best of our knowledge.  read more »

ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ?

ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.

ಸಂಪದಿಗರಿಗೆ, ಲಿನಕ್ಸ್ ಆಸಕ್ತರಿಗೆ ಇಂತಹ ಅವಕಾಶವೊಂದನ್ನು ನೀಡುವ ಉತ್ಸಾಹ ನಮ್ಮದು. ಸಂಪದ ಫೌಂಡೇಶನ್ ವತಿಯಿಂದ ಈ ಕ್ರಾರ್ಯಕ್ರಮ - ಇಂಥದ್ದೊಂದು ಮೊದಲನೆಯದು! ನೀವೂ ಒಂದ್ ಕೈ ಸೇರಿಸ್ತೀರಲ್ಲ?

ಇದಕ್ಕಾಗಿ, ಮುಂದಿನ ತಿಂಗಳು "ಗ್ನೂ/ಲಿನಕ್ಸ್ ಇನ್ಸ್ಟಾಲ್ ಫೆಸ್ಟ್ " (Gnu/Linux Install Fest) ಮಾಡೋಣ ಅಂತ. ಈ ಆಲೋಚನೆಯ ಬಗ್ಗೆ ಚರ್ಚೆ ನಡೆಸುತ್ತ ಒಂದು ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದೀವಿ. ಇನ್ಸ್ಟಾಲ್ ಫೆಸ್ಟ್ , ಲಿನಕ್ಸ್ ಇನ್ಸ್ಟಾಲ್ ಮಾಡೋದರ ಜೊತೆಗೆ , ಹೇಗೆ ಕನ್ನಡವನ್ನ ಲಿನಕ್ಸ್ ನಲ್ಲಿ ಬಳಸೋದು ಅನ್ನೋದನ್ನ ಪ್ರಮುಖವಾಗಿ ನಿಮ್ಮ ಮುಂದಿಡುವ ಪ್ರಯತ್ನ. ಈ ಕಾರ್ಯಕ್ರಮದ ರೂಪುರೇಷೆಗಳನ್ನ ಸಂಪದದ ವಿಕಿ ಪುಟದಲ್ಲಿ ಅಪ್ಡೇಟ್ ಮಾಡ್ತಾ ಇದ್ದೇವೆ. ನೀವೂ ಒಮ್ಮೆ ಕಣ್ಣು ಹಾಯಿಸಿ  read more »