Relience Datacard problem

ನಮಸ್ಕಾರ,

ನಾನು ನನ್ನ ಕಂಪ್ಯೂಟರ್ ಗೆ ಉಬಂಟು ೮.೪ install ಮಾಡಿದ್ದಿನಿ ಆದರೆ ಅದರಲ್ಲಿ ನನ್ನ relience datacard configure ಮಾಡಲು ಆಗುತ್ತಿಲ್ಲ
ನನಗೆ ಕೆಳಗಿನ error ಬರ್ತಿದೆ ದಯವಿಟ್ಟು ಸಹಾಯ ಮಾಡಿ
cat: /proc/bus/usb/devices: No such file or directory

ನಾನು wvdail.conf file ನಲ್ಲಿ ನನ್ನ username ಮತ್ತು password ಹಾಕಿ ನಂತರ
sudo wvdial /etc/wvdail.conf ಅನ್ನೋ command run ಮಾಡಿದ್ರೆ ಅಲ್ಲು ಕೂಡ No such file or directory ಅಂತ ಬರ್ತಿದೆ

ನನಗೆ ೮.೪ ರಲ್ಲಿ ಕನ್ನಡದಲ್ಲಿ type ಮಾಡಲು ಆಗುತ್ತಿಲ್ಲ. language support ನಲ್ಲಿ ಬರಿ english ಮಾತ್ರ ಇದೆ ಬೇರೆ ಯಾವ ಭಾಷೆನು ಇಲ್ಲ.